ಭಾನುವಾರ, ಡಿಸೆಂಬರ್ 18, 2011

ಬಳ್ಳಾರಿ ಜಿಲ್ಲಾ ಬರಹಗಾರರು

ಈ ಬ್ಲಾಗ್ ಬಳ್ಳಾರಿ ಜಿಲ್ಲಾ ಬರಹಗಾರರನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತದೆ. ಅದು ಚರಿತ್ರೆಯ ಬರಹಗಾರರಿಂದಿಡಿದು ಈ ತನಕದ ಹೊಸ ಬರಹಗಾರರನ್ನೂ ಸಹ ಒಳಗೊಳ್ಳುವ ಉದ್ದೇಶವನ್ನು ಹೊಂದಿದೆ.ಇಲ್ಲಿ ಜಿಲ್ಲಾ ಬರಹಗಾರರ ಬರಹ, ಅವರ ಬಗ್ಗೆ ಬಂದ ವಿಮರ್ಶೆ, ಹೀಗೆ ಎಲ್ಲವನ್ನೂ ಒಳಗೊಳ್ಳುವ ಪ್ರಯತ್ನವಿದು. ಶೀಘ್ರದಲ್ಲಿ ಬರಹಗಳನ್ನು ಅಪ್ ಲೋಡ್ ಮಾಡಲಾಗುವುದು.

-ಅರುಣ್ ಜೋಳದಕೂಡ್ಲಿಗಿ

3 ಕಾಮೆಂಟ್‌ಗಳು:

 1. ತುಂಬಾ ಒಳ್ಳೆಯ ಪ್ರಯತ್ನ.ಅಗತ್ಯವಾದದ್ದು ಕೂಡ.ತಕ್ಷಣ ಪರಿಚಯಗಳನ್ನು ಶುರುಮಾಡಿ.ನಮಗೆ ಪರಿಚಿತರಿರುವ ಉತ್ತಮ ಆದರೆ ಕನ್ನಡ ವಿ.ವಿ.ಯಿಂದ ನಾನಾ ಕಾರಣಗಳಿಂದ ದೂರವಿರುವ ನಮ್ಮ ಹೆಮ್ಮೆಯ ಬಳ್ಳಾರಿ ಜಿಲ್ಲೆಯವರೇ ಆದ ಲೇಖಕರನ್ನು ನಾವೂ ಇಲ್ಲಿ ಪರಿಚಯಿಸಬಹುದೇ?-ಸುಧಾ ಚಿದಾನಂದಗೌಡ.

  ಪ್ರತ್ಯುತ್ತರಅಳಿಸಿ
 2. ಒಳ್ಳೆಯ ಪ್ರಯತ್ನ ಅರುಣ್, ನನ್ನ ಸಂಪೂರ್ಣ ಸಹಕಾರವಿದೆ.

  ಪ್ರತ್ಯುತ್ತರಅಳಿಸಿ
 3. ಅಪರೂಪದ ಪ್ರಯತ್ನ, ಇಂಥಹ ಕೆಲಸಗಳು ನಿಮ್ಮಂಥವರಿಂದ ಮಾತ್ರ ಸಾಧ್ಯವಾಗುತ್ತದೆ. ಇದು ಇತಿಹಾಸ ದಾಖಲೆಯಾಗಿ ಉಳಿಯುವುದಲ್ಲದೇ, ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳಿಗೆ ಮತ್ತು ವಿವಿಧ ಸಾಹಿತ್ಯ ಸಂಘಟನೆಗಳವರಿಗೆ ಇದು ಅತ್ಯಮೂಲ್ಯವಾದ ಉಪಯುಕ್ತ ಮಾಹಿತಿ ಸಿಗುತ್ತದೆ. ಜಿಲ್ಲೆಯ ಸಮಸ್ತ ಬರಹಗಾರರು ಇಲ್ಲಿ ಸಿಗುವುದರಿಂದ ಬರಹಗಾರರಿಗೂ ಅದೇಷ್ಟು ಖುಷಿ ಮತ್ತು ಅವರಿಗಿರುವ ಮಾಹಿತಿಯ ಕೊರತೆ ನೀಗಿಸುತ್ತದೆ. ಅರುಣ ಸರ್, ನಿಮ್ಮ ಪ್ರಯತ್ನ ಯಶಶ್ವಿಯಾಗುತ್ತದೆ.
  ಧನ್ಯವಾದಗಳೊಂದಿಗೆ.

  ವೀರಣ್ಣ ಮಂಠಾಳಕರ್, ವರದಿಗಾರರು
  ಕನ್ನಡಪ್ರಭ, ಬಸವಕಲ್ಯಾಣ, ಬೀದರ ಜಿಲ್ಲೆ

  ಪ್ರತ್ಯುತ್ತರಅಳಿಸಿ